`ಪರಪಂಚ`ನಾಳೆಯಿಂದ
Posted date: 14 Thu, Jan 2016 – 08:17:09 AM

ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಡಾ||ಎಂ.ರವಿರಾಜ್, ಸಿ.ರುದ್ರಪ್ಪ ಅವರ ಸಹ ನಿರ್ಮಾಣವಿರುವ ‘ಪರಪಂಚ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕ್ರಿಷ್ ಜೋಶಿ ನಿರ್ದೇಶನದ ‘ಪರಪಂಚ ಚಿತ್ರಕ್ಕೆ ವೆಜ್ ಎಂಡ್ ನಾನ್‌ವೆಜ್ ಎಂಬ ಅಡಿಬರಹವಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ವೀರಸಮರ್ಥ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ಕ್ರಿಷ್ ಜೋಷಿ ಅವರು ಬರೆದಿದ್ದಾರೆ.  ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ, ಇಮ್ರಾನ್, ಹರ್ಷ, ಸದಾ, ರಾಮು ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಳು ಕಲಾ ನಿರ್ದೇಶನ ‘ಪರಪಂಚಕ್ಕಿದೆ.
ದಿಗಂತ್, ರಾಗಿಣಿ, ಅನಂತನಾಗ್, ಯೋಗರಾಜ್‌ಭಟ್, ರಂಗಾಯಣ ರಘು, ವಿ.ಮನೋಹರ್, ಅಶೋಕ್, ಭಗವಾನ್ ರಾವ್, ಅನಿತಾ ಭಟ್, ಚೇತನ್ ಗಂಧರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಯೋಗೀಶ್(ಲೂಸ್‌ಮಾದ) ಹಾಗೂ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed